ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಅಜೇಯ ಅರ್ಧಶತಕದ ನೆರವಿನಿಂದ ಭಾರತ ರೋಚಕ ಗೆಲುವು ಸಾಧಿಸಿದೆ. ಪಂದ್ಯ ಗೆದ್ದರೂ ನಾಯಕ ಶ್ರೇಯಸ್ ಅಯ್ಯರ್ ಮಾಡಿದ 5 ಪ್ರಮುಖ ತಪ್ಪುಗಳೇನು? ಇಲ್ಲಿದೆ ಸಂಪೂರ್ಣ ವಿವರ.
Back to Sports
Sports
October 24, 2026 at 12:14 PM
IND vs NZ ಗೆದ್ದರೂ ಮುಚ್ಚಿಹೋಗಲ್ಲ ಟೀಮ್ ಇಂಡಿಯಾದ 5 ಬ್ಲಂಡರ್ಸ್; ಶ್ರೇಯಸ್ ಕೈಚೆಲ್ಲಿದ ಮ್ಯಾಚ್ ಉಡಾಯಿಸಿದ ತಿಲಕ್!
Asianet Suvarna Sports
Excerpt from Asianet Suvarna Sports.