ನ್ಯೂಜಿಲ್ಯಾಂಡ್ ಇನ್ನಿಂಗ್ಸ್‌ನ ಮೊದಲ ಮೂರು ಓವರ್‌ಗಳಲ್ಲಿ ಟಿಮ್ ಸೀಫರ್ಟ್ ಮತ್ತು ಡೆರಿಲ್ ಮಿಚೆಲ್ ಅವರ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ತಿಲಕ್ ಈ ಐತಿಹಾಸಿಕ ಮೈಲಿಗಲ್ಲು ತಲುಪಿದರು. ಈ ಮೂಲಕ ಅವರು ಇಂಡೋನೇಷ್ಯಾದ ಡ್ಯಾನಿಲ್ಸನ್ ಹಾವೊಯ್ ಅವರ ಹೆಸರಿನಲ್ಲಿದ್ದ 25 ಕ್ಯಾಚ್‌ಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದರು.