ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ, ಭಾರತವು ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯದಲ್ಲಿ 17 ಓವರ್ವರೆಗೂ ಹಿಡಿತ ಸಾಧಿಸಿದ್ದ ಕಿವೀಸ್ ಕೊನೆಯ 3 ಓವರ್ಗಳಲ್ಲಿ ತಿಲಕ್-ನಿತೀಶ್ ಅಬ್ಬರಕ್ಕೆ ಸಿಲುಕಿ ಪಂದ್ಯವನ್ನ ಕೈಚೆಲ್ಲಿತು.
Back to Sports
Sports
October 24, 2026 at 1:54 PM
IND vs NZ: ಆ ಮೂವರಿಂದ ನಾವು ಗೆಲ್ಲಬಹುದಾದ ಪಂದ್ಯ ಕಳೆದುಕೊಂಡೆವು: 2ನೇ ಟಿ20 ಸೋಲಿಗೆ ಕಿವೀಸ್ ನಾಯಕ ಸ್ಯಾಂಟ್ನರ್ ಕೊಟ್ಟ ಕಾರಣವಿದು
News18 Kannada Sports
Excerpt from News18 Kannada Sports.