ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಫೀಲ್ಡಿಂಗ್‌ನಲ್ಲಿ ಅಪರೂಪದ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ಅಜೇಯ 51 ರನ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಭಾರತ ಟಿ20 ಕ್ರಿಕೆಟ್‌ನಲ್ಲಿ 200ನೇ ಜಯ ದಾಖಲಿಸಿದೆ.
Back to Sports
Sports
October 24, 2026 at 12:44 PM
Ind vs NZ T20I: ಕಿವೀಸ್ ಎದುರಿನ ಎರಡನೇ ಟಿ20ಯಲ್ಲಿ ಅಪರೂಪದ ವಿಶ್ವದಾಖಲೆ ಬರೆದ ತಿಲಕ್ ವರ್ಮಾ..!
Asianet Suvarna Sports
Excerpt from Asianet Suvarna Sports.