ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. 70ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ 69 ರನ್‌ಗಳ ಮಹತ್ವದ ಜೊತೆಯಾಟ ಗೆಲುವಿನ ದಡ ಸೇರಿಸಿತು.
Back to Sports
Sports
October 24, 2026 at 1:18 PM
‘ಸೋಲು ಖಚಿತ ಅಂದುಕೊಂಡಿದ್ದೆವು’; ತಿಲಕ್-ನಿತೀಶ್ ಆಟದ ಬಗ್ಗೆ ಶ್ರೇಯಸ್ ಹೇಳಿದ್ದೇನು?
TV9 Kannada
Excerpt from TV9 Kannada.