ಆಸ್ತಿ ವಿಚಾರ ಅಂತ ಬಂದಾಗ ಕುಟುಂಬಗಳಲ್ಲಿ ಗೊಂದಲ ಮೂಡುತ್ತೆ. ಸಮಾನತೆ ಇದ್ರೂ ಹೆಣ್ಣು ಮಕ್ಕಳು ಅಪ್ಪನ ಆಸ್ತಿ ಪಡೆಯೋದು ಈಗಲೂ ಸುಲಭವಲ್ಲ. ಅಪ್ಪ ಬದುಕಿರುವಾಗಲೇ ಮಗಳು ಆಸ್ತಿಯಲ್ಲಿ ಪಾಲು ತೆಗೆದುಕೊಳ್ಳಬಹುದಾ? 90 ಪರ್ಸೆಂಟ್ ಜನರಿಗೆ ಈ ಬಗ್ಗೆ ತಿಳಿದಿಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ.
Back to Business
Business
September 30, 2026 at 6:44 AM
Property Rights: ಅಪ್ಪ ಬದುಕಿರುವಾಗ್ಲೇ ಮಗಳು ಆಸ್ತಿ ಪಾಲು ಕೇಳಬಹುದಾ? ಈ ಒಂದು ಕಾನೂನು ನಿಯಮ ಅನೇಕರಿಗೆ ಗೊತ್ತಿಲ್ಲ?
News18 Kannada Business
Excerpt from News18 Kannada Business.