ಅಕ್ಟೋಬರ್ 1ರಿಂದ ವಾಟ್ಸ್‌ಆ್ಯಪ್ ಬಿಸಿನೆಸ್ ಪ್ಲಾಟ್‌ಫಾರ್ಮ್‌ನ ಸಂದೇಶ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ. ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಭಾರತದಲ್ಲಿ ಮೂಲ ದರ ಪ್ರತಿ ಸಂದೇಶಕ್ಕೆ 11.5 ಪೈಸೆಯಾಗಿದ್ದು, ಜಿಎಸ್‌ಟಿ ಸೇರಿಸಿದರೆ ಸುಮಾರು 14 ಪೈಸೆಯಾಗುತ್ತದೆ.
Back to Business
Business
September 30, 2026 at 8:01 AM
WhatsApp Business Messages Changes: ವಾಟ್ಸ್ಆ್ಯಪ್ನಲ್ಲಿ ಇನ್ನು ಮುಂದೆ ಮೆಸೇಜ್ಗೂ ಶುಲ್ಕ; ಅ. 1ರಿಂದ ಹೊಸ ನಿಯಮ
TV9 Kannada
Excerpt from TV9 Kannada.