ಅಪರಿಚಿತರು ಬಂದು ತಮಗೆ ನೆರವು ಬೇಕೆಂದು ತಮ್ಮಲ್ಲಿರುವ ಫೋನ್ ಅನ್ನು ಆಪರೇಟ್ ಮಾಡಲು ಹೇಳಿದಾಗ, ಅದು ಸ್ಕ್ಯಾಮ್ ಆಗಿರಬಹುದು. ನಿಮ್ಮ ಬಯೋಮೆಟ್ರಿಕ್ ಡಾಟಾಗಳನ್ನು ಕದ್ದು ಅದನ್ನು ದುರುಪಯೋಗಪಡಿಸಿಕೊಳ್ಳುವ ಜಾಲ ಸಕ್ರಿಯವಾಗಿದೆ ಎನ್ನುತ್ತಾರೆ ಪ್ರಶಾಂತ್ ಜೋಗಿಮಠ್.