ಆ್ಯಪಲ್ ಪೇ ಭಾರತದಲ್ಲಿ ಅಧಿಕೃತವಾಗಿ ಆರಂಭವಾಗಿದೆ. ಸದ್ಯ ಆ್ಯಕ್ಸಿಸ್ ಬ್ಯಾಂಕ್ ನೀಡಿರುವ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಪಲ್ ವಾಲೆಟ್‌ಗೆ ಸೇರಿಸಿ ಐಫೋನ್, ಐಪ್ಯಾಡ್ ಮತ್ತು ಆ್ಯಪಲ್ ವಾಚ್ ಮೂಲಕ ಪಾವತಿ ಮಾಡಬಹುದು. ಆರಂಭಿಕ ಹಂತದಲ್ಲಿ ರುಪೇ ಕಾರ್ಡ್ ಮತ್ತು ಯುಪಿಐಗೆ ಬೆಂಬಲವಿಲ್ಲ.
Back to Business
Business
September 30, 2026 at 7:51 AM
Apple Pay India: ಭಾರತಕ್ಕೆ ಬಂತು ಆ್ಯಪಲ್ ಪೇ; ಐಫೋನ್ನಲ್ಲೇ ಕಾರ್ಡ್ ಬಳಸಿ ಪಾವತಿ ಮಾಡಿ!
TV9 Kannada
Excerpt from TV9 Kannada.