ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್ ಗಳನ್ನು ಪಡೆದ ಮೊದಲ ಎಡಗೈ ಬೌಲರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಈ ಮೈಲಿಗಲ್ಲು ತಲುಪಿದ್ದು, ಈ ವೇಗದ ಬೌಲರ್ ಅವರ ಸ್ಥಾನವನ್ನು ಕ್ರಿಕೆಟ್ ನ ಪ್ರಮುಖ ವಿಕೆಟ್ ಟೇಕರ್…