ರಾಯ್‌ಪುರದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ 91 ರನ್ ಗಳಿಸಿ ಮಿಂಚಿದರು. ನಾಯಕತ್ವದಿಂದ ಕೆಳಗಿಳಿದ ನಂತರ ಅವರ ಮೊದಲ ಅರ್ಧಶತಕ ಇದಾಗಿತ್ತು. ಈ ಸ್ಫೋಟಕ ಪ್ರದರ್ಶನದ ನಂತರ ಸಂದರ್ಶನದಲ್ಲಿ ಹರ್ಮನ್‌ಪ್ರೀತ್ ಭಾವುಕರಾಗಿ ಕಣ್ಣೀರಿಟ್ಟರು.
Back to Sports
Sports
October 20, 2026 at 4:31 PM
ನಾಯಕತ್ವ ತ್ಯಜಿಸಿದ ಬಳಿಕ ಭರ್ಜರಿ ಬ್ಯಾಟಿಂಗ್: 91 ರನ್ ಸಿಡಿಸಿ ಕಣ್ಣೀರಿಟ್ಟ ಹರ್ಮನ್‌ಪ್ರೀತ್ ಕೌರ್!
TV9 Kannada
Excerpt from TV9 Kannada.