ಹರ್ಮನ್‌ಪ್ರೀತ್ ಮತ್ತು ಶಫಾಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧ 92 ರನ್‌ಗಳ ಭರ್ಜರಿ ಜಯಗಳಿಸಿ, ಟಿ20 ಸರಣಿಯನ್ನು 3-0 ರಲ್ಲಿ ವಶಪಡಿಸಿಕೊಂಡಿದೆ.