ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ದೃಷ್ಟಿಕೋನವೇ ಜಿಯೋಗೆ ಪ್ರೇರಣೆ ನೀಡಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 28, 2026ರಂದು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ)ಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಉಲ್ಲೇಖಿಸಿದ್ದಾರೆ.
Back to Business
Business
October 28, 2026 at 8:50 AM
Jio Listing Ceremony: ನಿಮ್ಮ ದೂರದೃಷ್ಟಿಯೇ ನಮಗೆ ಪ್ರೇರಣೆ, ಪ್ರಧಾನಿ ಮೋದಿಗೆ ಕೋಟಿ ಕೋಟಿ ಪ್ರಣಾಮ ಎಂದ ಅನಂತ್ ಅಂಬಾನಿ
News18 Kannada Business
Excerpt from News18 Kannada Business.