ಇಂದು ಜಿಯೋ ಪ್ಲಾಟ್​ಫಾರ್ಮ್​ ಷೇರು ಮಾರುಕಟ್ಟೆಗೆ ಭರ್ಜರಿ ಪ್ರವೇಶ ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕರು ಹೂಡಿಕೆದಾರರು, ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು. ಅದೇ ಸಮಯದಲ್ಲಿ ಇಶಾ ಅಂಬಾನಿ ತನ್ನ ತಾತನನ್ನು ನೆನೆಸಿಕೊಂಡಿದ್ದಾರೆ.