ವ್ಯವಹಾರವೆಂಬುದು ಒಂದು ರೀತಿಯ ಆರಾಧನೆ, ಅದರಿಂದ ಬರುವ ಪ್ರತಿಫಲವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಇಂದು ಜಿಯೋವನ್ನು ಇಡೀ ಭಾರತದೊಂದಿಗೆ ಹಂಚಿಕೊಳ್ಳಲಾಗಿದೆ.