ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೌಕರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ (ಡಿಎ/ಡಿಆರ್) ಅನ್ನು ಸಹ ಶೇಕಡಾ ಮೂರು ರಷ್ಟು ಹೆಚ್ಚಿಸಲಾಗಿದೆ. ತುಟ್ಟಿ ಭತ್ಯೆ ಈಗ ಶೇಕಡಾ 63 ರಷ್ಟಿದೆ.
Back to Business
Business
October 28, 2026 at 11:14 AM
DA Hike: ದೀಪಾವಳಿಗೂ ಮುನ್ನ ಈ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್! ಹೊಸ ಯೋಜನೆ ₹10,000 ಕೋಟಿ
News18 Kannada Business
Excerpt from News18 Kannada Business.