ಷೇರು ಮಾರುಕಟ್ಟೆಯಲ್ಲಿ ಜಿಯೋ ಭರ್ಜರಿ ಲಿಸ್ಟಿಂಗ್ ಬೆನ್ನಲ್ಲೇ ಅನಂತ್ ಅಂಬಾನಿ ಈ ಯಶಸ್ಸನ್ನು ಬಿಸಿಲು-ಮಳೆಯಲ್ಲಿ ಟವರ್ ಏರಿದ ತಂತ್ರಜ್ಞರು ಮತ್ತು 53 ಕೋಟಿ ಗ್ರಾಹಕರಿಗೆ ಅರ್ಪಿಸಿದ್ದಾರೆ.