ಮಂಜಿನ ನಗರಿ ಕೊಡಗಿನ ಮಡಿಕೇರಿಯಲ್ಲಿ ರಾಡಿಸನ್ ಹೋಟೆಲ್ ಗ್ರೂಪ್ 'ಪರ್ಪಲ್ ಪಾಮ್ಸ್ ರೆಸಾರ್ಟ್ ಆಂಡ್ ಸ್ಪಾ' ಎಂಬ ಐಷಾರಾಮಿ ರೆಸಾರ್ಟ್ ಅನ್ನು ಆರಂಭಿಸಿದೆ. 78 ಅತ್ಯಾಧುನಿಕ ಕೊಠಡಿಗಳು, ರೆಸ್ಟೋರೆಂಟ್, ಬಾರ್ ಮತ್ತು ಸಮಾರಂಭಗಳಿಗೆ ಸೂಕ್ತವಾದ ಸೌಲಭ್ಯಗಳನ್ನು ಇದು ಹೊಂದಿದೆ.