ಆರ್ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ, 2026ರ ನವೆಂಬರ್ನಲ್ಲಿ ಭಾರತದಾದ್ಯಂತ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇದೆ. ಇದರಲ್ಲಿ ದೀಪಾವಳಿ ಹಬ್ಬ, ವಿವಿಧ ಜಯಂತಿಗಳು ಇತ್ಯಾದಿ ವಿಶೇಷ ದಿನಗಳು ಇವೆ. ಕರ್ನಾಟಕದಲ್ಲಿ 8 ದಿನಗಳು ರಜೆ ಇವೆ. ದೀಪಾವಳಿ ಹಬ್ಬ ಹಾಗೂ ಕನಕದಾಸ ಜಯಂತಿ ದಿನಗಳು ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇದೆ.
Back to Business
Business
October 28, 2026 at 9:57 AM
ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ
TV9 Kannada
Excerpt from TV9 Kannada.