ಎನ್​ಎಸ್​ಇನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅನಂತ್ ಅಂಬಾನಿ ಹಾಗೂ ಇಶಾ ಅಂಬಾನಿ ಅವರು ಕಂಪನಿಯ ಬೆಳವಣಿಗೆಗೆ ತಂದೆಯ ಶ್ರಮ ಕಾರಣ ಎಂದಿದ್ದಾರೆ. ಈ ವೇಳೆ ಮುಕೇಶ್ ಅಂಬಾನಿ ಭಾವುಕರಾಗಿದ್ದಾರೆ.