Bigg Boss-13: ಸೌಂದರ್ಯ ಶೆಟ್ಟಿ ಹುಚ್ಚಿಯಂತೆ ಆಡ್ತಿದ್ದಾರೆ. ಗಗನ್ ಹೆಸರು ತೆಗೆದುಕೊಂಡು ಕೂಗ್ತಾನೇ ಇದ್ದಾರೆ. ಇದರಿಂದ ಮನೆ ಮಂದಿ ಶಾಕ್ ಆಗಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.