ಟೈಗರ್ ಶ್ರಾಫ್ ಮೇಲೆ ದಾಳಿ ನಡೆದ ದಿನ ಬೆಳಿಗ್ಗೆ ಸುಮಾರು 9:45 ಕ್ಕೆ ಮುಂಬೈ ಪೊಲೀಸರ ಕ್ರೈಮ್ ಬ್ರಾಂಚ್‌ನಿಂದ ಎಸ್‌ಪಿ ತೇಜಸ್ವಿನಿ ಗೌತಮ್ ಅವರಿಗೆ ಅತ್ಯಂತ ತುರ್ತು ಮಾಹಿತಿ ಲಭಿಸಿತ್ತು. ಈ ಮಾಹಿತಿ ತಿಳಿದ 15 ನಿಮಿಷಗಳಲ್ಲಿ ತಮ್ಮ ತಂಡದೊಂದಿಗೆ ತೆರಳಿ ಬಂಧಿಸಿದ್ದಾರೆ.
Back to Entertainment
Entertainment
October 19, 2026 at 5:11 PM
Tiger Shroff Firing: ಟೈಗರ್ ಶ್ರಾಫ್ ಶೂಟರ್ಗಳನ್ನು ಕೇವಲ 15 ನಿಮಿಷಗಳಲ್ಲಿ ಹಿಡಿದ ಮಹಿಳಾ ಅಧಿಕಾರಿ! ಯಾರು ಈ ಐಪಿಎಸ್ ತೇಜಸ್ವಿನಿ ಗೌತಮ್?
News18 Kannada Entertainment
Excerpt from News18 Kannada Entertainment.