Drishyam-3 OTT: ಅಜಯ್ ದೇವಗನ್ ನಟಿಸಿರುವ ಹಿಂದಿ ಚಿತ್ರ ದೃಶ್ಯಂ 3 (Drishyam: The Conclusion) ಅಬ್ಬರ ಮುಂದುವರೆದಿದೆ. ಇದೀಗ ಈ ಸಿನಿಮಾ ಯಾವಾಗ ಒಟಿಟಿಗೆ ಬರಬಹುದು? ಯಾವ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಬಹುದು? ಮನೆಯಲ್ಲೇ ಕುಳಿತು ನಾವು ಯಾವಾಗ ನೋಡಬಹುದು ಅನ್ನೋ ಕುತೂಹಲ ನಿಮಗಿದ್ದರೆ ಈ ಸುದ್ದಿ ಓದಿ…
Back to Entertainment
Entertainment
October 19, 2026 at 5:14 PM
Drishyam-3 OTT: 'ದೃಶ್ಯಂ ದಿ ಕನ್ಕ್ಲ್ಯೂಸನ್' ಒಟಿಟಿಗೆ ಬರೋದು ಯಾವಾಗ? ಎಲ್ಲಿ ನೋಡಬಹುದು ಗೊತ್ತಾ?
News18 Kannada Entertainment
Excerpt from News18 Kannada Entertainment.