‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಕೆಲವು ವಿಡಿಯೋ ಪ್ರದರ್ಶನ ಮಾಡಲಾಗಿದೆ. ಅದರಿಂದಾಗಿ ಹಲವು ಸ್ಪರ್ಧಿಗಳ ಮುಖವಾಡ ಕಳಚಿ ಬಿದ್ದಿದೆ. ಗಗನ್ ಚಿನ್ನಪ್ಪ, ಸೌಂದರ್ಯಾ ಶೆಟ್ಟಿ, ಜಗದೀಶ್, ಪ್ರಶಾಂತ್, ಧನುಷ್ ಮುಂತಾದವರು ಬೆನ್ನ ಹಿಂದೆ ಆಡಿದ ಮಾತುಗಳು ಈಗ ಬಟಾಬಯಲಾಗಿವೆ.
Back to Entertainment
Entertainment
October 19, 2026 at 5:12 PM
ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮುಖವಾಡ ಬಯಲು; ಸ್ಪರ್ಧಿಗಳಿಗೆ ಶಾಕ್
TV9 Kannada
Excerpt from TV9 Kannada.