2026ರ ಸೆಪ್ಟೆಂಬರ್ 28ರಂದು 'ಜಗದ್ಧಾತ್ರಿ' ಧಾರಾವಾಹಿ (Jagadhathri Serial) ಜೀ ಕನ್ನಡ ವಾಹಿನಿಯ ಪ್ರೈಮ್ ಟೈಮ್‌ನಲ್ಲಿ ಅದ್ದೂರಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ರಾತ್ರಿ 9 ಗಂಟೆಯ ಸ್ಲಾಟ್‌ನಲ್ಲಿ ಪ್ರಸಾರವಾದ ಮೊದಲ ಸಂಚಿಕೆಯೇ ಆಕ್ಷನ್ ಮತ್ತು ಸಸ್ಪೆನ್ಸ್‌ನಿಂದ ವೀಕ್ಷಕರ ಗಮನ ಸೆಳೆದಿದೆ.