Ranbir Kapoor Birthday: ಆಲಿಯಾ ಭಟ್ ಅವರು ತಮ್ಮ ಪತಿ ರಣಬೀರ್ ಕಪೂರ್ ಅವರ 44ನೇ ಹುಟ್ಟುಹಬ್ಬಕ್ಕೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿಶ್ ಮಾಡಿದ್ದು, ಅಭಿಮಾನಿಗಳಿಗೆ ಖುಷಿಯಾಗುವಂತೆ ಮಾಡಿದ್ದಾರೆ. ನಟಿ ರಣಬೀರ್ ಅವರ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಆಲಿಯಾ ಅವರ ಮಡಿಲಲ್ಲಿ ಕುಳಿತು ಪರಸ್ಪರ ಪ್ರೀತಿಯಿಂದ ನೋಡುತ್ತಿರುವ ಸುಂದರ…