ಅಜಯ್ ದೇವಗನ್ ನಟನೆ, ಅಭಿಷೇಕ್ ಪಾಠಕ್ ನಿರ್ದೇಶನದ ‘ದೃಶ್ಯಂ-3’ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆಗೆ ಸಜ್ಜಾಗಿದೆ. ಮಲಯಾಳಂ ಮೂಲ ಸಿನಿಮಾದ ಕಥೆಯನ್ನು ಅನುಸರಿಸುವ ಬದಲು ಹಿಂದಿ ಆವೃತ್ತಿಗೆ ವಿಭಿನ್ನ ಕಥಾಹಂದರ ಮತ್ತು ನಿರೂಪಣೆ ನೀಡಲಾಗಿದೆ ಎಂಬುದು ಈಗಾಗಲೇ ಕುತೂಹಲ ಹೆಚ್ಚಿಸಿದೆ.
Back to Entertainment
Entertainment
September 29, 2026 at 10:44 AM
ಬಿಡುಗಡೆಗೆ 3 ದಿನ ಮೊದಲೇ 10 ಕೋಟಿ ಗಳಿಸಿದ 'ದೃಶ್ಯಂ 3'.. ಅಜಯ್ ದೇವಗನ್ ಮಾಡಿರೋ ಮ್ಯಾಜಿಕ್ ಏನು?
Asianet Suvarna Entertainment
Excerpt from Asianet Suvarna Entertainment.