ಸಿನಿಮಾ ಪ್ರೇಕ್ಷಕರಿಗೆ ಅಕ್ಟೋಬರ್ ತಿಂಗಳು ಭರ್ಜರಿ ಮನರಂಜನೆಯ ಹಬ್ಬವಾಗಲಿದೆ. ಕನ್ನಡ (Kannada) ಸೇರಿದಂತೆ ತೆಲುಗು, (Telugu) ತಮಿಳು (Tamil) ಹಾಗೂ ಮಲಯಾಳಂ (Malayalam) ಭಾಷೆಗಳಲ್ಲಿ ಹಲವು ಸಿನಿಮಾಗಳು ಮುಂದಿನ ತಿಂಗಳು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿವೆ.
Back to Entertainment
Entertainment
September 29, 2026 at 10:52 AM
Cinema: ಅಕ್ಟೋಬರ್ನಲ್ಲಿ ಸೌತ್ ಸಿನಿಮಾ ಧಮಾಕಾ; ಒಂದಲ್ಲ, ಎರಡಲ್ಲ ಸಾಲು ಸಾಲು ಸಿನಿಮಾಗಳ ಬಿಡುಗಡೆ
News18 Kannada Entertainment
Excerpt from News18 Kannada Entertainment.