ಪವರ್ ಸ್ಟಾರ್ ಪುನೀತ್ 5ನೇ ಪುಣ್ಯ ಸ್ಮರಣೆ ದಿನ ರಿಷಬ್ ಶೆಟ್ಟಿ ಪೋಸ್ಟ್ ಹಾಕಿದ್ದಾರೆ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಪುನೀತ್ ಅವರ ಪ್ರೀತಿ,ಸೌಜನ್ಯ, ಆದರ್ಶ, ನೆನೆಯೋ ಕೆಲಸವೂ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 29, 2026 at 6:42 AM
Rishab Shetty: "ಅಪ್ಪು ಅಜರಾಮರ...ಮರೆಯಲಾಗದ ನಗು ಹೃದಯದಲ್ಲಿ;" ಪುನೀತ್ ನೆನೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ!
News18 Kannada Entertainment
Excerpt from News18 Kannada Entertainment.