ಫ್ಲೈದುಬೈ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಜುಲೈನಲ್ಲೇ ವಿಮಾನ ಪತನಕ್ಕೆ ಸಂಚು ರೂಪಿಸಿದ್ದ. ಇಸ್ರೇಲ್ ಬಳಿ ವಿಮಾನವನ್ನು ಅಪ್ಪಳಿಸಲು ಯತ್ನಿಸಿದ್ದ. ಆದರೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ದಿಟ್ಟ ಹೋರಾಟ ಹಾಗೂ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಹಮಾಮ್‌ನ ಹಿನ್ನೆಲೆ, ಉದ್ದೇಶದ ಬಗ್ಗೆ ತನಿಖೆ ಮುಂದುವರೆದಿದೆ.
Back to Top News
Top
October 5, 2026 at 5:05 AM
ಜುಲೈನಲ್ಲೇ ವಿಮಾನ ಪತನಗೊಳಿಸಲು ಸ್ಕೆಚ್ ಹಾಕಿದ್ದ ಪೈಲಟ್ ಹಮಾಮ್ ಕೊನೇ ಕ್ಷಣದಲ್ಲಿ ಫ್ಲ್ಯಾನ್ ಏಕೆ ಮುಂದೂಡಿದ್ದ ಇಲ್ಲಿದೆ ಮಾಹಿತಿ
TV9 Kannada
Excerpt from TV9 Kannada.