R.Praggnanandhaa: ಮೈತುಂಬಾ ಸುಡುವ ಜ್ವರ, ನಿಲ್ಲದ ನೆಗಡಿ ಮತ್ತು ಶಕ್ತಿಗುಂದಿದ ದೇಹ.. ಇಲವೆಲ್ಲಾ ಸಮಸ್ಯೆಗಳಿದ್ದರೂ ಸಹ ಬೋರ್ಡ್ ಮುಂಭಾಗ ಕುಳಿತರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಅದೇ ಚಾಣಾಕ್ಷ ನಡೆ. ಉಜ್ಬೇಕಿಸ್ತಾನ್‌ನಲ್ಲಿ ನಡೆದ 46ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದ ತೋರಿದ ಸಾಹಸವಿದು.
Back to Top News
Top
October 5, 2026 at 5:09 AM
ಮೈತುಂಬಾ ಸುಡುವ ಜ್ವರದ ನಡುವೆಯೂ ಪಂದ್ಯದಿಂದ ಹಿಂದೆ ಸರಿಯದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ರೋಚಕ ಸ್ಟೋರಿ
Oneindia Kannada
Excerpt from Oneindia Kannada.