Gold Price Today Oct 5: ಚಿನ್ನದ ಬೆಲೆಯು ಅಕ್ಟೋಬರ್ 5ರ ಸೋಮವಾರ ಭರ್ಜರಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ನಿತರಂತರ ಇಳಿಕೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಪಿತೃಪಕ್ಷ ಮುಗಿಯುತ್ತಿದ್ದಂತೆಯೇ ದಸರಾ ಹಾಗೂ ದೀಪಾವಳಿ ಸೇರಿದಂತೆ ದೊಡ್ಡ ದೊಡ್ಡ ಹಬ್ಬಗಳು ಇವೆ.