ಬೆಂಗಳೂರು: ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ (A.R.Rahman) ಅವರು ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bengaluru Traffic) ಪರದಾಡಿರುವ ಪ್ರಸಂಗ ನಡೆದಿದೆ. ವೈಟ್‌ಫೀಲ್ಡ್ ಕೆಟಿಪಿಒದಲ್ಲಿ ದಿ ವಂಡರ್‌ಮೆಂಟ್ ಟೂರ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೈಟ್‌ಫೀಲ್ಡ್ ಕಾರ್ಯಕ್ರಮ ಮುಗಿಸಿ ತೆರಳುವಾಗ ರೆಹಮಾನ್ ಅವರು ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ.
Back to Top News
Top
October 5, 2026 at 6:25 AM
ಬೆಂಗಳೂರು ಟ್ರಾಫಿಕ್‌ನಲ್ಲಿ ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಪರದಾಟ
Public TV Kannada
Excerpt from Public TV Kannada.