ಮಾಸ್ಕೋ: ರಷ್ಯಾದ ಸಂಶೋಧಕಿಯೊಬ್ಬರು (Russian Researcher) ಮಾರಕ ಪ್ಲೇಗ್‌ಗೆ (Plague) ಬಲಿಯಾಗಿದ್ದಾರೆ. ಪ್ರಕರಣ ವರದಿಯಾದ ಬೆನ್ನಲ್ಲೇ ಐದು ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿದ್ದು, ನೂರಾರು ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.