ರಾಮಾಯಣ ಚಿತ್ರವನ್ನ ಲಾಸ್ ಏಂಜಲಿಸ್ ಕನ್ನಡಿಗರು ಈಗಾಗಲೇ ನೋಡಿದ್ದಾರೆ. ರಾವಣನ ದಶಕಂಠ ರಾವಣ ಸೀನ್ ಬಹುವಾಗಿ ಕೊಂಡಾಡಿದ್ದಾರೆ. ರಾಮಾಯಣ-2 ಚಿತ್ರಕ್ಕಾಗಿ ವೇಟಿಂಗ್ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 29, 2026 at 7:23 AM
Ramayana Early Review: ಲಾಸ್ ಏಂಜಲಿಸ್ನಲ್ಲಿ ರಾಮಾಯಣ ಪ್ರೀಮಿಯರ್ ನೋಡಿದ ಕನ್ನಡಿಗರು ಏನಂದ್ರು?
News18 Kannada Entertainment
Excerpt from News18 Kannada Entertainment.