ರಾತ್ರಿ ವೇಳೆಯೂ ಭೂಮಿಗೆ ಸೂರ್ಯನ ಬೆಳಕನ್ನು ಒದಗಿಸುವ ವಿನೂತನ ಯೋಜನೆಗಾಗಿ ಅಮೆರಿಕದ ರಿಫ್ಲೆಕ್ಟ್ ಆರ್ಬಿಟಲ್ ಮತ್ತು ಹೈದರಾಬಾದ್ನ ಸ್ಕೈರೂಟ್ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. ಸ್ಕೈರೂಟ್ನ ವಿಕ್ರಂ ರಾಕೆಟ್ ಮೂಲಕ 2 ಉಪಗ್ರಹಗಳನ್ನು ಉಡ್ಡಯನ ಮಾಡಲಿದ್ದು, ಇವು 5 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಕು ನೀಡಲಿವೆ.
Back to Technology
Technology
October 17, 2026 at 1:55 AM
ಇನ್ಮುಂದೆ ರಾತ್ರಿ ಬಾಡಿಗೆಗೆ ಸಿಗಲಿದೆ ಸೂರ್ಯನ ಬೆಳಕು; ಸ್ಕೈರೂಟ್ ಜೊತೆ ಅಮೆರಿಕಾ ಒಪ್ಪಂದ
Asianet Suvarna Technology
Excerpt from Asianet Suvarna Technology.