Meat Flavored Tomatoes: ಸಸ್ಯಾಹಾರಿಗಳಿಗೆ ಮಾಂಸದ ರುಚಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ವಿಜ್ಞಾನ ಜಗತ್ತಿನಲ್ಲಿ ಒಂದು ವಿನೂತನ ಪ್ರಯೋಗ ನಡೆದಿದೆ. ಅಮೆರಿಕದ 17 ವರ್ಷದ ಶಾಲಾ ವಿದ್ಯಾರ್ಥಿನಿ ಗ್ಯಾಬ್ರಿಯೆಲ್ಲಾ ರೋತ್ಬರ್ಗ್ ಅವರು ಹೊಸ ರೀತಿಯ ತಳೀಯವಾಗಿ ಮಾರ್ಪಡಿಸಿದ ಟೊಮೆಟೊವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದ್ದಾರೆ.
Back to Technology
Technology
October 16, 2026 at 12:00 PM
ಈ ಟೊಮೆಟೊ ತಿಂದರೆ ಮಟನ್ ತಿಂದಂತೆಯೇ! ವಿಜ್ಞಾನಿಗಳ ಕ್ರೇಜಿ ಆವಿಷ್ಕಾರ, ಸಸ್ಯಾಹಾರಿಗಳಿಗೆ ಸಿಗಲಿದೆ ಮಾಂಸದ ರುಚಿ!
Asianet Suvarna Technology
Excerpt from Asianet Suvarna Technology.