ಲಕ್ಷಾಂತರ ರೂಪಾಯಿ ಬೆಲೆಯ ಐಫೋನ್‌ಗಳ ಬದಲಿಗೆ ಕೇವಲ 40,000 ರೂ. ಬಜೆಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಮತ್ತು ಪವರ್‌ಫುಲ್ ಫೀಚರ್ಸ್ ಹೊಂದಿರುವ ಫೋನ್‌ಗಳನ್ನು ಖರೀದಿಸಬಹುದು. ಒನ್‌ಪ್ಲಸ್ 12R ಮತ್ತು iQOO ನಿಯೋ 9 ಪ್ರೊ ಸ್ಮಾರ್ಟ್‌ಫೋನ್‌ಗಳು ಈ ಬಜೆಟ್‌ನಲ್ಲಿ ಅತ್ಯುತ್ತಮ ಆಯ್ಕೆಯಾಗಿವೆ.