ಈಜಿಪ್ಟ್ನ ಬೆಹ್ಬೀಟ್ ಎಲ್ ಹಾಗರ್ ಗ್ರಾಮದಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ರೈತನಿಗೆ ಪ್ರಸಿದ್ಧ ದೊರೆ ರಾಮ್ಸೆಸ್ II ನ ಬೃಹತ್ ಪ್ರತಿಮೆಗಳು ಪತ್ತೆಯಾಗಿವೆ. ಪುರಾತತ್ವ ತಜ್ಞರು ಸ್ಥಳದಲ್ಲಿ ಉತ್ಖನನ ನಡೆಸಿ 27 ಅಡಿ ಎತ್ತರದ ಪ್ರತಿಮೆಯ ಭಾಗಗಳು ಮತ್ತು ಅಪರೂಪದ ಗ್ರಾನೈಟ್ ಶಿಲೆಯನ್ನು ಶೋಧಿಸಿದ್ದಾರೆ.
Back to Technology
Technology
October 16, 2026 at 10:27 AM
ಮನೆ ಮುಂದೆ ಜಮೀನು ಉಳುಮೆ ಮಾಡುವಾಗ ಸಿಕ್ಕಿತು ಅಪರೂಪದ ನಿಧಿ: ಪತ್ತೆಯಾಯಿತು ಫೇರೋ ರಾಮ್ಸೆಸ್ II ನ ಬೃಹತ್ ಪ್ರತಿಮೆ!
Asianet Suvarna Technology
Excerpt from Asianet Suvarna Technology.