ಮೊಬೈಲ್ ಭದ್ರತೆಯ ಕುರಿತಾದ ಅಧ್ಯಯನವೊಂದರಲ್ಲಿ ಪ್ಯಾಟರ್ನ್ ಲಾಕ್ ಅನ್ನು ಇತರರು ಸುಲಭವಾಗಿ ಕದಿಯಬಹುದು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಪ್ಯಾಟರ್ನ್ ಲಾಕ್ಗಿಂತ 6 ಅಂಕಿಯ ಪಿನ್ ನಂಬರ್ ಹೆಚ್ಚು ಸುರಕ್ಷಿತವಾಗಿದೆ. ನಿಮ್ಮ ಫೋನ್ ಸೇಫ್ ಆಗಿರಲು ಕಠಿಣ ಪಿನ್, ಬಯೋಮೆಟ್ರಿಕ್ ಮತ್ತು ಟೂ-ಫ್ಯಾಕ್ಟರ್ ಅಥೆಂಟಿಕೇಶನ್ ಬಳಸುವುದು ಅತ್ಯಗತ್ಯ.
Back to Technology
Technology
October 16, 2026 at 6:00 PM
ಪ್ಯಾಟರ್ನ್ ಲಾಕ್ ಬಳಸ್ತೀರಾ? ಹಾಗಾದ್ರೆ ನಿಮ್ಮ ಪರ್ಸನಲ್ ಡೇಟಾ ಸೇಫ್ ಇಲ್ಲ! ಸಂಶೋಧನೆಯಲ್ಲಿ ಸ್ಫೋಟಕ ಸತ್ಯ ಬಯಲು!
Asianet Suvarna Technology
Excerpt from Asianet Suvarna Technology.