– ಡಿ.ಕೆ.ಶಿವಕುಮಾರ್ ಸಿಎಂ ಆಗಿದ್ದರಿಂದ ಹೆಚ್‌ಡಿಕೆಗೆ ರಾತ್ರಿ ನಿದ್ರೆ ಬರುತ್ತಿಲ್ಲ – ಮೋದಿ, ಅಮಿತ್ ಶಾ ಕೈ-ಕಾಲು ಹಿಡಿದು, ನಿಮ್ಮ ಜೊತೆ ಇರ್ತೀನಿ ಅಂತ ಬೇಡಿಕೊಂಡ್ರು: ಹೆಚ್‌ಡಿಕೆಗೆ ಸಚಿವ ಟಾಂಗ್ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಸಚಿವ ಬಾಲಕೃಷ್ಣ (H.C.Balakrishna) ವಾಗ್ದಾಳಿ ನಡೆಸಿದ್ದಾರೆ.