‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ (Jai Hind, Jai Sindh: A Love Story) ಸಿನಿಮಾ ತನ್ನ ಕಥೆ ಮತ್ತು ತಾರಾಬಳಗದ ಮೂಲಕ ಈಗಾಗಲೇ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಸಂಗೀತ ಪಯಣಕ್ಕೂ ಚಾಲನೆ ಸಿಕ್ಕಿದೆ.