ಬೆಂಗಳೂರು: ಕರ್ನಾಟಕದ ಸಾಲದ ವಿಚಾರ ಇದೀಗ ಮತ್ತೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ರಾಜ್ಯದ ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಮಾಡಲಾದ ಸಾಲದ ಅಂಕಿಅಂಶಗಳನ್ನು ಮುಂದಿಟ್ಟಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲೇ ಅತಿ ಹೆಚ್ಚು ಸಾಲ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Back to Top News
Top
September 30, 2026 at 12:21 PM
Karnataka Debt: ಸಿದ್ದರಾಮಯ್ಯ ಅವಧಿಯ ಸಾಲವೇ ಹೆಚ್ಚು; ಹಿಂದಿನ ಸಿಎಂಗಳ ಸಾಲದ ಲೆಕ್ಕ ಬಿಚ್ಚಿಟ್ಟ ಆರ್ ಅಶೋಕ್
Oneindia Kannada
Excerpt from Oneindia Kannada.