ಮೈಸೂರು: ಮೈಸೂರಿನಲ್ಲಿ ಖಾಸಗಿ ಆರೋಗ್ಯ ವಿಮಾ ಸಂಸ್ಥೆಯು ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಆರೋಗ್ಯ ಶಿಬಿರಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಚಾಲನೆ ನೀಡಿದ್ದರು. ಬುಧವಾರಕ್ಕೆ ಈ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಮಡಿದೆ.
Back to Top News
Top
September 30, 2026 at 12:46 PM
ಮೈಸೂರು: ಖಾಸಗಿ ಆರೋಗ್ಯ ವಿಮಾ ಸಂಸ್ಥೆ ಆರೋಗ್ಯ ಶಿಬಿರಕ್ಕೆ ಸಂಸದ ಯದುವೀರ್ ಚಾಲನೆ: 950ಕ್ಕೂ ಹೆಚ್ಚು ಮಂದಿಗೆ ಸೌಲಭ್ಯ
Oneindia Kannada
Excerpt from Oneindia Kannada.