ಮಧ್ಯಪ್ರದೇಶ ನರ್ಸಿಂಗ್ ನೋಂದಣಿ ಮಂಡಳಿ (MPNRC)ಯು ಕತ್ತೆಯೊಂದಕ್ಕೆ "ನೋಂದಾಯಿತ ನರ್ಸ್ ಮತ್ತು ನೋಂದಾಯಿತ ಮಿಡ್‌ವೈಫ್" ಎಂಬ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.