– ಗಗನದಲ್ಲಿ ತಪ್ಪಿದ ‘9/11’ ಮಾದರಿಯ ಭೀಕರ ದಾಳಿ – 10 ವರ್ಷ ಸ್ಪೈಸ್‌ಜೆಟ್‌ ಹಾರಿಸಿದ್ದ ಪೈಲಟ್‌ ನವದೆಹಲಿ/ ಟೆಲ್ ಅವಿವ್: ಗಗನದಲ್ಲಿ 34 ಸಾವಿರ ಅಡಿ ಎತ್ತರ… ಕ್ಷಣಾರ್ಧದಲ್ಲಿ ವಿಮಾನ ಪತನಗೊಳಿಸಲು ಮುಂದಾದ ಸಹ-ಪೈಲಟ್… ರಕ್ತಸಿಕ್ತ ಕಾಕ್‌ಪಿಟ್‌ನಲ್ಲಿ ನಡೀತು ಭೀಕರ ಕಾಳಗ!