Career Growth: ಓದು ಮುಗಿದ ತಕ್ಷಣ ಕೆಲಸಕ್ಕೆ ಸೇರಬೇಕು ಎನ್ನುವ ಆತುರ ಕಾತುರ ಎಲ್ಲರಿಗೂ ಇರುತ್ತದೆ. ಅದ್ರಲ್ಲೂ ಕಾರ್ಪೋರೇಟ್ ಕಂಪನೀಲಿ ಕೆಲಸ ಸಿಕ್ಕಿದ್ರೆ ಲೈಫ್ ಸೆಟಲ್ ಅನ್ನೋ ಯೋಚನೆ ಹಲವರದ್ದು. ಪ್ರತಿಯೊಬ್ರೂ ಒಳ್ಳೆ ಸಂಬಳ, ಹೈ-ಫೈ ಲೈಫ್ ಸ್ಟೈಲ್, ಏಳಿಗೆ ಇವನ್ನೆಲ್ಲಾ ತಲೆಯಲ್ಲಿ ಇಟ್ಟುಕೊಂಡು ಕಾರ್ಪೊರೇಟ್ ಜಗತ್ತಿಗೆ ಕಾಲಿಡುತ್ತಾರೆ.
Back to Top News
Top
September 30, 2026 at 11:55 AM
ಕೈ ತುಂಬಾ ಸಂಬಳ ಸಿಗೋ ವೇತನ ಸಿಕ್ಕರೆ ಸಾಕಾ? ಅಷ್ಟಕ್ಕೂ ಕ್ಯಾರೀರ್ ಗ್ರೌಥ್ ಅಂದ್ರೇನು?
Oneindia Kannada
Excerpt from Oneindia Kannada.