ಅಮೃತಧಾರೆ ಧಾರಾವಾಹಿಯ ಕ್ಲೈಮ್ಯಾಕ್ಸ್‌ನಲ್ಲಿ ಆನಂದ್ ಮತ್ತು ಆಕಾಶ್ ಮಿಸ್ ಆಗಿದ್ದರು. ಇತ್ತೀಚೆಗೆ ಸಹನಟಿ ಸ್ವಾತಿ ಅವರ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಆನಂದ್ ಅವರ ಮಗ ದುಷ್ಯಂತ್ ಇದೀಗ 'ನಿನಗಾಗಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.