2027 holiday calendar: 2027ರ ಕ್ಯಾಲೆಂಡರ್‌ನಲ್ಲಿ ಬಹುತೇಕ ಪ್ರಮುಖ ಹಬ್ಬಗಳು ವೀಕೆಂಡ್‌ನಲ್ಲೇ ಬಂದಿರುವುದು ಉದ್ಯೋಗಿಗಳಿಗೆ ಕೊಂಚ ನಿರಾಸೆ ತಂದಿದೆ. ಆದರೆ, ಸ್ಮಾರ್ಟ್ ಆಗಿ ರಜೆ ಪ್ಲಾನ್ ಮಾಡಿದರೆ ಕೇವಲ 3 ದಿನ ಲೀವ್ ಹಾಕಿ ಬರೋಬ್ಬರಿ 9 ದಿನಗಳ ಲಾಂಗ್ ಟ್ರಿಪ್ ಹೋಗಬಹುದು! 2027ರ ಸಂಪೂರ್ಣ ಹಾಲಿಡೇ ಪ್ಲಾನರ್ ಇಲ್ಲಿದೆ.
Back to Lifestyle
Lifestyle
November 29, 2026 at 5:50 AM
ಹಬ್ಬಗಳೆಲ್ಲಾ ವೀಕೆಂಡ್‌ನಲ್ಲೇ.. ಡೋಂಟ್ ವರಿ, ಹೀಗೆ ಪ್ಲಾನ್ ಮಾಡಿದ್ರೆ 2027ರಲ್ಲಿ ಬರೋಬ್ಬರಿ 9 ದಿನ ಲಾಂಗ್ ಟ್ರಿಪ್ ಮಾಡ್ಬೋದು!
Asianet Suvarna Lifestyle
Excerpt from Asianet Suvarna Lifestyle.