ಒಂದು ಹೋಟೆಲ್‌ನ ಫ್ಯಾನ್ ಪ್ಲೇಟ್ ಕೆಳಗೆ ಬಿದ್ದ ಘಟನೆಯಿಂದ ಆರಂಭವಾಗಿ, ನಿರ್ಮಾಪಕ ಚೆಟ್ಟಿಯಾರ್ ಅವರ ಸಲಹೆಯಂತೆ ₹15 ಲಕ್ಷಕ್ಕೆ ಸ್ವಂತ ಮನೆ ಖರೀದಿಸುವವರೆಗೆ ನಡೆದ ಈ ಪಯಣ ಅಣ್ಣಾವ್ರ ಬದುಕಿನ ಅಪರೂಪದ ನೆನಪು. ಇಂದಿನ ಪೀಳಿಗೆಯ ಹಲವು ಅಭಿಮಾನಿಗಳಿಗೆ 'ದೊಡ್ಮನೆ' ಎಂಬ ಹೆಸರಿನ ಹಿಂದಿನ ಕಥೆ ಗೊತ್ತಿಲ್ಲದಿದ್ದರೆ ಈ ಸ್ಟೋರಿ ನೋಡಿ..
Back to Lifestyle
Lifestyle
November 29, 2026 at 5:54 AM
'ದೊಡ್ಮನೆ' ಅಂದ್ರೆ ಬಿಗ್ ಬಾಸ್ ಮನೆ ಅಲ್ಲ, ಡಾ.ರಾಜ್ಕುಮಾರ್ ಮನೆ; ಆ ಹೆಸರು ಬಂದಿರೋದ್ರ ಹಿಂದೆ ಇದೆ ಈ ಕಥೆ!
Asianet Suvarna Lifestyle
Excerpt from Asianet Suvarna Lifestyle.